high-water mark
ನಾಮವಾಚಕ
  1. ಪೂರ್ಣ ಉಬ್ಬರದ ಮಟ್ಟ; ಸಮುದ್ರದ ನೀರು ಅತಿ ಉಬ್ಬರಕ್ಕೆ ಏರಿದಾಗ ಆಗುವ ಗುರುತು.
  2. (ರೂಪಕವಾಗಿ) ಪರಾಕಾಷ್ಠೆ; ಪರಮಾವಧಿ; ಅತ್ಯುನ್ನತ ಸ್ಥಿತಿ; ಉಚ್ಛ್ರಾಯದೆಶೆ.